ಹಿರಿಯ ಬಿಜೆಪಿ ಮುಖಂಡ ದಂಬೆಕ್ಕಾನ ಸದಾಶಿವ ರೈಯವರಿಂದ ಮತ ಚಲಾವಣೆ

0

ಪುತ್ತೂರು: ಹಿರಿಯ ಬಿಜೆಪಿ ಮುಖಂಡ, ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈಯವರು ತನ್ನ ಪತ್ನಿ ಪ್ರಭಾ ರೈ, ಪುತ್ರ ಅಕ್ಷಯ್ ರೈ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಕೆಯ್ಯೂರು ಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷ ಮೋಹನ್ ಗೌಡ ಎರಕ್ಕಳ, ವೇಣುಗೋಪಾಲ್ ರೈ ನೂಜಿ, ವಿಶ್ವನಾಥ ಶೆಟ್ಟಿ ಸಾಗು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here