ಸಂಪೂರ್ಣ ಹವಾ ನಿಯಂತ್ರಿತಗೊಂಡ ಕಲ್ಲಾರೆಯ ಮೆನ್ಸ್ ಬ್ಯೂಟಿ ಪಾರ್ಲರ್ “ನ್ಯೂ ಲುಕ್ “

0

ಪುತ್ತೂರು: ಕಳೆದ ಹಲವು ವರುಷಗಳಿಂದ ಇಲ್ಲಿನ ಕಲ್ಲಾರೆ ಮುಖರಸ್ತೆ ಪವಾಝ್ ಸಂಕೀರ್ಣ ಇದರ ನೆಲಮಹಡಿಯಲ್ಲಿ ಕಾರ್ಯಚರಿಸುತ್ತಿರುವಂತಹ ಸೌಂದರ್ಯ ಪ್ರಿಯರ ಅಚ್ಚುಮೆಚ್ಚಿನ ಪಾರ್ಲರ್ “ನ್ಯೂ ಲುಕ್ ” ಇದೀಗ ಸಂಪೂರ್ಣ ಹವಾನಿಯಂತ್ರಿತ.

ಪುರುಷರ ಆಧುನಿಕ ರೀತಿಯ ಕೇಶ, ಮೀಸೆ ಮತ್ತು ದಾಡಿಯನ್ನೂ ಕೂಡ ಅಚ್ಚರಿ ರೀತಿಯಾಗಿ ವಿನ್ಯಾಸಗೊಳಿಸುವುದು ಜೊತೆಗೆ ಮದುಮಗನ ಶೃಂಗಾರ ಇವೆಲ್ಲವೂ ಲಭ್ಯವಿದ್ದು, ಸೌಂದರ್ಯ ಪ್ರಿಯರನ್ನು ಹೆಚ್ಚು ಆಕರ್ಷಿಸುತ್ತಿದೆ ನ್ಯೂ ಲುಕ್. ಶೇವಿಂಗ್, ಬ್ಲೀಚಿಂಗ್, ಕೂದಲಿಗೆ ಬಣ್ಣ ನೀಡುವುದು ಎಲ್ಲವೂ ಇಲ್ಲಿ ಸ್ಪರ್ಧಾತ್ಮಕ ದರದಲ್ಲೇ ಮಾಡಿಕೊಡಲಾಗುತ್ತದೆ.

LEAVE A REPLY

Please enter your comment!
Please enter your name here