ಸುಳ್ಯಪದವು :ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿ NMMS   ವಿದ್ಯಾರ್ಥಿವೇತನಕ್ಕೆ ಆಯ್ಕೆ

0

ಸುಳ್ಯಪದವು:  ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ( MHRD  ) ನವದೆಹಲಿ ಇದರ ಆಶ್ರಯದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು  ತರಬೇತಿ ಇಲಾಖೆ ಬೆಂಗಳೂರು ಇವರು 8ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿದ 2023-24ನೇ ಸಾಲಿನ ರಾಜ್ಯ ಮಟ್ಟದ ಎನ್‌ಎಮ್‌ಎಮ್‌ಎಸ್‌ (NMMS ) ಪರೀಕ್ಷೆಯಲ್ಲಿ ಸರ್ವೋದಯ ಪ್ರೌಢಶಾಲೆ  ಸುಳ್ಯಪದವಿನ 8ನೇ ತರಗತಿಯ ವಿದ್ಯಾರ್ಥಿ ತೇಜಸ್‌ ಕೆ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ. ಇವರು ಕನ್ನಡ್ಕ ನಿವಾಸಿಗಳಾದ ಗಿರೀಶ್‌ ಕುಮಾರ್‌ ಪಿ.ಎಸ್‌ ಮತ್ತು ವಿನಯಕುಮಾರಿ ಟಿ.ಎಸ್‌. ಇವರ ಪುತ್ರ.

LEAVE A REPLY

Please enter your comment!
Please enter your name here