ಉಪ್ಪಿನಂಗಡಿ ಶ್ರೀ ಮಾಧವ ಶಿಶು ಮಂದಿರದಲ್ಲಿ ಯೋಗ ದಿನಾಚರಣೆ

0

ಉಪ್ಪಿನಂಗಡಿ : 10 ನೇ ವರ್ಷದ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಪುಟಾಣಿಗಳಿಂದ ಯೋಗ ಪ್ರದರ್ಶನ ನಡೆಯಿತು.
ಪುಟ್ಟ ಮಕ್ಕಳು ಸುಲಲಿತವಾಗಿ ಮಾಡಬಹುದಾದ ಸರಳ ಯೋಗಾಸನವನ್ನು ಮಾಡಿದರು. ಶಿಶು ಮಂದಿರದ ಶಿಕ್ಷಕಿಯರಾದ ಚೈತ್ರಾ , ಕಾಂತಿಮಣಿ, ಚಂದ್ರಾವತಿ ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here