ಚಾರ್ವಾಕ ಉದನಡ್ಕ- ಹೆಚ್ ಟಿ ಲೈನ್ ಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು

0

ಕಾಣಿಯೂರು: ಚಾರ್ವಾಕ ಗ್ರಾಮದ ಮುದ್ವದಿಂದ ಉದನಡ್ಕ ಬಿರೋಳಿಗೆ ವರೆಗೆ ಕಾಣಿಯೂರು ಗ್ರಾಮ ಪ್ರಂಚಾಯತ್ ಸದಸ್ಯ ಗಣೇಶ್ ಕೆ ಎಸ್ ಉದನಡ್ಕ ಇವರ ನೇತೃತ್ವದಲ್ಲಿ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು ಕಾರ್ಯವನ್ನು ಶ್ರಮದಾನದ ಮೂಲಕ ಮಾಡಿದರು.ಸವಣೂರು ಮೆಸ್ಕಾಂ ನ ಮೆಕಾನಿಕ್ ಉಮೇಶ್. ಕೆ. ಹಾಗೂ ಪವರ್ ಮ್ಯಾನ್ ಮುಕ್ತಾರ್ ಸಕರಿಸಿದರು.

LEAVE A REPLY

Please enter your comment!
Please enter your name here