ಕುದ್ಮಾರು ಶಾಲಾ ಮಂತ್ರಿ ಮಂಡಲ ರಚನೆ

0

ಕಾಣಿಯೂರು: ಕುದ್ಮಾರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು. ಶಾಲಾ ಮುಖ್ಯಮಂತ್ರಿ ಮಹಮ್ಮದ್ ತಾಜುದ್ದೀನ್,
ಉಪಮುಖ್ಯಮಂತ್ರಿ ಅದಿತಿ, ಗೃಹ ಮಂತ್ರಿ ಶ್ರೀಜಿತ್ ಬಂಗೇರ, ನೀರಾವರಿ ಮಂತ್ರಿ ಹರ್ಷಿತ್, ಕೃಷಿ ಮಂತ್ರಿ ಕಾರ್ತಿಕ್, ಶಿಕ್ಷಣ ಮಂತ್ರಿ ಫಾತಿಮತ್ ಸಹ್ ಲಾ, ಆರೋಗ್ಯ ಮಂತ್ರಿ- ಮಹ್ ಮೂದ ಮುಹ್ ಸಿನ, ಸಾಂಸ್ಕೃತಿಕ ಮಂತ್ರಿ ಫಾತಿಮತ್ ಐಫಾ, ಗ್ರಂಥಾಲಯ ಮಂತ್ರಿ ಅಸ್ಪಿಯ, ಸ್ವಚ್ಛತಾ ಮಂತ್ರಿ ಇಸ್ಮಾಯಿಲ್ ಶಮೀಮ್, ಆಹಾರ ಮಂತ್ರಿ ಅರುಣ್ ಜ್ಯೋತಿ ಕೆ.ಎನ್,
ವಿರೋಧ ಪಕ್ಷದ ನಾಯಕಿಯಾಗಿ ತೃಪ್ತಿ ಹೆಚ್ ಎಸ್ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here