ಜು.18: ಬೊಳುವಾರಿನಲ್ಲಿ “ಗೆಟ್‌ ವೆಲ್”‌ಪೆಟ್ ಶಾಪ್ ಮತ್ತು ಸರ್ಜಿಕಲ್ಸ್ ಶುಭಾರಂಭ

0

ಪುತ್ತೂರು: ಬೊಳುವಾರು ಅಹಮ್ಮದ್ ಟವರ‍್ಸ್‌ನಲ್ಲಿ ನಾಯಿ, ಬೆಕ್ಕು, ಪಕ್ಷಿಗಳ ಆಹಾರ ಹಾಗೂ ಔಷಧಗಳ ಮಳಿಗೆ “ಗೆಟ್‌ ವೆಲ್”‌ ಪೆಟ್ ಶಾಪ್ ಮತ್ತು ಸರ್ಜಿಕಲ್ಸ್ ಜು.18ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here