ಪುತ್ತೂರು: ನೆ.ಮುಡ್ನೂ ರು ಗ್ರಾಮದ ಕರ್ನೂರು- ಗಾಳಿಮುಖ ಮುಖ್ಯ ರಸ್ತೆಗೆ ಅಕೇಶಿಯಾ ಮರ ಬಿದ್ದ ಪರಿಣಾಮ 4 ವಿದ್ಯುತ್ ಕಂಬ ತುಂಡಾಗಿದ್ದು ಅಪಾರ ನಷ್ಟ ಸಂಭವಿಸಿರುವ ಘಟನೆ ಜು.30ರಂದು ನಡೆದಿದೆ.ಮೆಸ್ಕಾಂ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.