ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಕಲ್ಲರ್ಬ ನಿವಾಸಿ ಏಲಿಯಮ್ಮ(66ವ.)ರವರು ಅನಾರೋಗ್ಯದಿಂದ ಸೆ.3ರಂದು ನಿಧನರಾದರು.
ಮೃತರು ಕೌಕ್ರಾಡಿ ಗ್ರಾಮ ಪಂಚಾಯತಿ ಸದಸ್ಯ ರಾಯಿ ಟಿ.ಎಮ್ ಯಾನೆ ಕುರಿಯಾಕೋಸ್ ಸಹಿತ ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.