ಸೆ.18: ಪುತ್ತೂರು ಸ್ಕಿನ್ ಕ್ಲಿನಿಕ್ ನಲ್ಲಿ 7ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಉಚಿತ ಚರ್ಮ ತಪಾಸಣಾ ಶಿಬಿರ

0

ಪುತ್ತೂರು: ಇಲ್ಲಿನ ಬೊಳುವಾರಿನಲ್ಲಿರುವ, ಹೋಟೆಲ್ ನ್ಯೂ ಹರಿಪ್ರಸಾದ್ ಮೇಲೆ ಕಳೆದ 6 ವರ್ಷಗಳಿಂದ ಚರ್ಮದ ವೈದ್ಯಕೀಯ ಸೇವೆ ನೀಡುತ್ತಿರುವ ಪುತ್ತೂರು ಸ್ಕಿನ್ ಕ್ಲಿನಿಕ್ ನಲ್ಲಿ , ಸಂಸ್ಥೆಯು 7ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೆ.18ರಂದು ಉಚಿತ ಚರ್ಮ ತಪಾಸಣಾ ಶಿಬಿರ ಹಾಗು ಉಚಿತ ರಕ್ತದ ಅಲರ್ಜಿ ಪರೀಕ್ಷೆ ನಡೆಯಲಿದೆ. ಆಸಕ್ತರು ಹೆಸರು ನೊಂದಾಯಿಸಲು 8296296888 ಸಂಖ್ಯೆಗೆ ಕರೆಮಾಡಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here