ಆರ್ಯಾಪು ಗ್ರಾಮದ ಹಂಟ್ಯಾರ್ ಶಾಲಾ ಬಳಿಯ ‘ಸುಂದರವನ’ನಿವಾಸಿ ಆರ್ ಸುಬ್ಬರಾವ್(91) ಶುಕ್ರವಾರ ಸಂಜೆ ನಿಧನರಾದರು.
ಮೃತರು ಕೆದಿಲ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ನಿವೃತ್ತರಾಗಿದ್ದರು.
ಪತ್ನಿ ಪಾರ್ವತಿ, ಪುತ್ರರಾದ ಡಾ. ರಾಮಚಂದ್ರ ರಾವ್, ರಾಧಾಕೃಷ್ಣ ರಾವ್ ರವರನ್ನು ಅಗಲಿದ್ದಾರೆ.