ಈಶ್ವರಮಂಗಲ ಮಖಾಂ ಉರೂಸ್ ಪ್ರಚಾರಕ್ಕೆ ಚಾಲನೆ

0

ಪುತ್ತೂರು: 2025 ಜನವರಿ 10ರಿಂದ 16ರ ತನಕ ನಡೆಯುವ ಈಶ್ವರಮಂಗಲ ಮಖಾಂ ಉರೂಸ್ ಪ್ರಚಾರದ ಫ್ಲೆಕ್ಸ್ ಬ್ಯಾನರ್ ಪ್ರಚಾರಕ್ಕೆ ಮಖಾಂ ಮುಂಭಾಗದಲ್ಲಿ ಎನ್‌ಪಿಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಜಮಾಅತ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಟಿ.ಎ, ಉಪಾಧ್ಯಕ್ಷರಾದ ಇ.ಪಿ ಮುಹಮ್ಮದ್ ಕುಂಞಿ ಹಾಜಿ, ಉರೂಸ್ ಕಮಿಟಿ ಗೌರವಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಹಾಜಿ ಮೇನಾಲ, ಅಧ್ಯಕ್ಷರಾದ ಅಬ್ದುಲ್ಲ ಕುಂಞಿ ಕೆ.ಝಡ್, ಕಾರ್ಯದರ್ಶಿ ಮುಸ್ತಫಾ ಮಿನಿ, ಜಮಾಅತ್ ಕಾರ್ಯದರ್ಶಿಗಳಾದ ಖಾದರ್ ಇ.ಎಚ್, ರಹ್ಮಾನ್ ಮೇನಾಲ, ಉಮ್ಮರ್ ಬಿ.ಸಿ, ಖಜಾಂಜಿ ಇ.ಎ ಮುಹಮ್ಮದ್ ಕುಂಞಿ, ಉರೂಸ್ ಕಮಿಟಿ ಉಪಾಧ್ಯಕ್ಷರಾದ ಅಕ್ಕು ಬಿ.ಸಿ, ಜೊತೆ ಕಾರ್ಯದರ್ಶಿ ಯೂನುಸ್ ಬಟ್ರೋಡಿ ಹಾಗೂ ಜಮಾಅತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here