ಕಡಬ ತಾಲೂಕು ಕಡಬ ಗ್ರಾಮದ ಗ್ರೀನ್ ಪಾರ್ಕ್ ಪಣೆಮಜಲು ಭವಾನಿ ಗಣೇಶ್ ಮತ್ತು ಗಣೇಶ್ ಪಿ ಇವರ ಪುತ್ರಿ ಡಾ. ಪ್ರತ್ಯೂಷ ಪಿ.ಜಿ ಇವರ ವಿವಾಹವು ಕುಂದಾಪುರ ತಾಲೂಕು ಬಸ್ರೂರು ಆರ್ಯ ವೈದ್ಯ ಶಾಲಾ ಆಶಾ ಭರತ್ ಮತ್ತು ಡಾ. ಭರತ್ ಕುಮಾರ್ ಇವರ ಸುಪುತ್ರ ಡಾ. ಅಕ್ಷಯ್ ಕುಮಾರ್ ಇವರೊಂದಿಗೆ ಡಿ.25ರಂದು ಕಡಬದ ರೋಯಲ್ ಮೊಂಟನ ರೆಸಾರ್ಟ್ ಏನೆಕಲ್ಲು ಇಲ್ಲಿ ಜರುಗಿತು.