ಆಲಂಕಾರು: ನೆಲ್ಯಾಡಿ ಗ್ರಾಮದ ಪಟ್ಟೆ ಜಗನ್ನಾಥ ರೈ ಮತ್ತು ಲಕ್ಷ್ಮೀ ದಂಪತಿಯ ಪುತ್ರ ರಾಜೇಶ್ ರೈ ಮತ್ತು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಸುಲ್ಯೊಡಿ ಮನೆಯ ಗಂಗಾಧರ ಶೆಟ್ಟಿ ಮತ್ತು ರೇಖಾ ಶೆಟ್ಟಿಯವರ ಪುತ್ರಿ ಅಂಬಿಕಾ ಶೆಟ್ಟಿ ಎಂಬವರ ವಿವಾಹ ನಿಶ್ಚಿತಾರ್ಥ ಜ.23 ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆಯಿತು.