ಪುತ್ತೂರು : ಕೆದಂಬಾಡಿ ಗ್ರಾಮ ದೈವ ಇದ್ಪಾಡಿ ಶ್ರೀ ಶಿರಾಡಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಫೆ. 11 ಮತ್ತು 12 ರಂದು ನಡೆಯಲಿದ್ದು, ಆ ಪ್ರಯುಕ್ತ ದೈವಸ್ಥಾನದಲ್ಲಿ ಶ್ರಮದಾನ ನಡೆಯಿತು.
ಮುಂಡಾಳ ಗುತ್ತು ಸುಧಾಕರ ರೈ, ಮುರಳಿಧರ ರೈ ಬೆದ್ರು ಮಾರು, ಮುಂಡಾಳಗುತ್ತು ವಿನೋದ್ ರೈ , ಕರುಣಾಕರ ರೈ ಕೋರಂಗ, ಸಂತೋಷ್ ರೈ ಇದ್ಪಾಡಿ, ಮುಂಡಾಳಗುತ್ತು ಪ್ರಭಾಕರ ರೈ, ಐತ್ತಪ್ಪ ಪೂಜಾರಿ ಇದ್ಪಾಡಿ , ಸೌಮ್ಯಮಣಿ ರೈ ಮಾಣಿಪ್ಪಾಡಿ , ಸೀಮಾ ಪ್ರಭಾಕರ ರೈ, ಗೌರೀಶ ರೈ ಮುಂಡಾಳಗುತ್ತು, ಪರಮೇಶ್ವರ ಪೂಜಾರಿ , ಸಂಜೀವ ಪೂಜಾರಿ, ಅಭಿಜಿತ್ ರೈ ಮಾಣಿಪ್ಪಾಡಿ ,ಸನ್ಮಿತ್ ರೈ , ಸವಿತಾ ಇದ್ಪಾಡಿ ಹಾಗೂ ಪುಷ್ಪಾವತಿ ಕೊಡಿಯಡ್ಕರವರು ಶ್ರಮದಾನದಲ್ಲಿ ಭಾಗವಹಿಸಿದರು.