ಅಧ್ಯಕ್ಷ ಹಮೀದ್ ಟಿ.ಎಂ, ಉಪಾಧ್ಯಕ್ಷೆ: ಸುಗುಣ
ಪುತ್ತೂರು: ತಿಂಗಳಾಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25 ನೇ ಸಾಲಿನಲ್ಲಿ ಮೂರು ವರ್ಷಗಳ ಅವಧಿಗೆ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚನೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಹಮೀದ್ ಟಿ ಎಂ ಉಪಾಧ್ಯಕ್ಷರಾಗಿ ಸುಗುಣ ಪುನರ್ ಆಯ್ಕೆಯಾದರು.ಸಮಿತಿಯ ಸದಸ್ಯರಾಗಿ ಸವಿತಾ, ಕುಸುಮ ಸುಮಿತ್ರಗೀತಾ, ರಾಜೀವಿಶೀನ, ಪುಷ್ಪಾವತಿ, ನೆಬಿಸ ಅಲೀಮ, ಅಸ್ಮ ನೆಸೀಮ, ಸಕೀನ, ಅನೀಶಯೋಗಿನಿ ರೈ, ಚಿನ್ನಪ್ಪ ಪೂಜಾರಿ, ನಳಿನಿರವರುಗಳನ್ನು ಆಯ್ಕೆ ಮಾಡಲಾಯಿತು. ಶಾಲಾ ಮುಖ್ಯಗುರು ವಿಜಯ ಸ್ವಾಗತಿಸಿ, ವಂದಿಸಿದರು.