ಪಡೀಲ್ ನಿವಾಸಿ ಸುಂದರ್ ನಾಯ್ಕ್ ನಿಧನ

0


ಪುತ್ತೂರು: ಇಲ್ಲಿನ ಪಡೀಲ್ ನಿವಾಸಿ ಸುಂದರ್ ನಾಯ್ಕ್ (77ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.14 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಹೊನ್ನಮ್ಮ(ಯಮುನಾ), ಪುತ್ರರಾದ ಶೀನ ನಾಯ್ಕ್, ಮಾಧವ ನಾಯ್ಕ, ಪುತ್ರಿಯರಾದ ಸೀತಾ ಮತ್ತು ವೇದಾವತಿಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here