ನೆಕ್ಕಿಲು ಸ್ವಸ್ತಿ ಗೆಳೆಯರ ಬಳಗದಿಂದ ಸಹಾಯಾಸ್ತ

0

ಪುತ್ತೂರು: ಸ್ವಸ್ತಿ ಗೆಳೆಯರ ಬಳಗ ನೆಕ್ಕಿಲು ಇದರ ಆಶ್ರಯದಲ್ಲಿ ಅನಾರೋಗ್ಯದಲ್ಲಿ ಬಳಲುತ್ತಿದ್ದ ‌ಸುಬ್ಬಣ್ಣ ನಾಯಕ ನೆಕ್ಕಿಲು ಇವರಿಗೆ ಸಹಾಯಧನವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here