ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ದಕ್ಷಿಣ ಕಾಶಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ದಿನ 2 ಮಖೆ ಉತ್ಸವದ ಮರುದಿನ ಫೆ 27 ರಂದು ದೇವಸ್ಥಾನದ ಸುತ್ತ ಮುತ್ತ ಸ್ವಚ್ಛತೆಯನ್ನು ಮಾಡಲಾಯಿತು.

ಘಟಕದ ಸದಸ್ಯರಾದ ಗೋಪಾಲ, ರಮೇಶ, ಕೇಶವ,ಕೃಷ್ಣಪ್ಪ, ಅಶೋಕ,ಮಮತಾ, ಸುನಂದಾ,ಚಂದ್ರಾವತಿ,ಜಗದೀಶ, ಶೀನಪ್ಪ, ವೆಂಕಪ್ಪ, ಗಿರೀಶ, ಮತ್ತು ಸೇವಾಪ್ರತಿನಿಧಿ ಜಯಶ್ರೀರವರು ಒಟ್ಟು 13 ಸದಸ್ಯರು ಭಾಗವಹಿಸಿದ್ದರು.