ವಿವಾಹ ನಿಶ್ಚಿತಾರ್ಥ-ಜಯಪ್ರಕಾಶ್-ಹರ್ಷಿತ.ಆರ್ March 24, 2025 0 FacebookTwitterWhatsApp ನಿಡ್ಪಳ್ಳಿ; ನಿಡ್ಪಳ್ಳಿ ಗ್ರಾಮದ ಪಳಂಬೆ ಜಯಲಕ್ಷ್ಮಿ ಮತ್ತು ಕುಂಞಣ್ಣ ಗೌಡರ ಪುತ್ರ ಜಯಪ್ರಕಾಶ್ ಹಾಗೂ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಹರ್ಷಿತ ನಿಲಯ ರೆಂಜಳಿಕೆ ಬೇಬಿ ಮತ್ತು ಪದ್ಮನಾಭ ಗೌಡರ ಪುತ್ರಿ ಹರ್ಷಿತ.ಆರ್ ಇವರ ವಿವಾಹ ನಿಶ್ಚಿತಾರ್ಥ ಮಾ.23ರಂದು ವಧುವಿನ ಮನೆಯಲ್ಲಿ ನಡೆಯಿತು.