ಕೊೖಲ ಗ್ರಾ.ಪಂ.ನಿಂದ ಎಂಡೋಪಾಲನಾ ಕೇಂದ್ರಕ್ಕೆ ವೀಲ್‌ಚೆಯರ್ ಹಸ್ತಾಂತರ

0

ರಾಮಕುಂಜ:  ಕೊೖಲ ಗ್ರಾಮ ಪಂಚಾಯತದ 2024-25ನೇ ಸಾಲಿನ ಶೇ.5ರ ಕ್ರೀಯಾ ಯೋಜನೆಯಲ್ಲಿ ಮೀಸಲಿಟ್ಟ ಅನುದಾನದಲ್ಲಿ ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಡೋ ಪಾಲನಾ ಕೇಂದ್ರಕ್ಕೆ 3 ವೀಲ್ ಚೆಯರ್ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾ ಎಸ್.ಶೆಟ್ಟಿ, ಉಪಾಧ್ಯಕ್ಷ ಯತೀಶ್‌ಕುಮಾರ್, ಪಿಡಿಒ ಸಂದೇಶ್ ಕೆ.ಎನ್., ಕಾರ್ಯದರ್ಶಿ ಪಮ್ಮು, ಸದಸ್ಯರಾದ ಚಂದ್ರಶೇಖರ, ಸೀತಾರಾಮ, ನಝೀರ್, ಹರ್ಷಿತ್‌ಕುಮಾರ್, ಚಿದಾನಂದ, ಹಸನ್ ಸಜ್ಜದ್, ಕಮಲಾಕ್ಷಿ, ಭಾರತಿ, ಸಫಿಯಾ, ಲತಾ, ಶಶಿಕಲಾ ಹಾಗೂ ಎಂಡೋಪಾಲನಾ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here