ಇಂದಿನ ಕಾರ್ಯಕ್ರಮ (11-06-2025)

0

ಆರ್ಯಾಪು ಗ್ರಾಮ ಬೂಡಿಯಾರು ಹೊಸಮನೆ ಶ್ರೀಚಕ್ರ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸಂಜೆ ೭ರಿಂದ ಮರಕ್ಕ ಶ್ರೀ ವ್ಯಾಘ್ರಚಾಮುಂಡಿ ಸಾನಿಧ್ಯದ ವತಿಯಿಂದ ದುರ್ಗಾಪೂಜೆ, ತಿಂಗಳ ಪೂಜೆ
ಸವಣೂರು ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಸಾರ್ವಜನಿಕ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಶ್ರೀ ದುರ್ಗಾ ಪೂಜೆ, ಭಜನೆ
ವೈಕುಂಠ ಸಮಾರಾಧನೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಮಧ್ಯಾಹ್ನ ೧೧.೩೦ಕ್ಕೆ ಕೆದಂಬಾಡಿ, ಇದ್ಯಾಪೆ ನಾರಾಯಣ ಗೌಡರ ವೈಕುಂಠ ಸಮಾರಾಧನೆ

LEAVE A REPLY

Please enter your comment!
Please enter your name here