ನಿಶ್ಚಿತಾರ್ಥ : ಮೋಕ್ಷಿತ-ನವೀನ್‌

0

ಪುತ್ತೂರು ತಾಲೂಕು ಬೊಳುವಾರು (ಕಾಸರಗೋಡು) ದಿ. ಮನೋಹರ್ ಆಚಾರ್ಯ ಮತ್ತು ಗೀತಾರವರ ಪುತ್ರಿ ಮೋಕ್ಷಿತ ಮತ್ತು ಕೋಟೆಕ್ಕಾರ್ ಗ್ರಾಮ ಕಣೀರುತೋಟ ಯೋಗೇಂದ್ರ ಆಚಾರ್ಯ ಮತ್ತು ರೋಹಿಣಿಯವರ ಪುತ್ರ ನವೀನ್‌ರವರ ವಿವಾಹ ನಿಶ್ಚಿತಾರ್ಥ ಜು.10ರಂದು ಪುತ್ತೂರು ಟೌನ್‌ಬ್ಯಾಂಕ್ ಹಾಲ್‌ನಲ್ಲಿ ನಡೆಯಿತು.

LEAVE A REPLY

Please enter your comment!
Please enter your name here