ಒಳಮೊಗ್ರು: ಕೈಕಾರ ವೀರಕೇಸರಿ ಕ್ಲಬ್ ನಿಂದ ಸ್ವಚ್ಚತಾ ಕಾರ್ಯಕ್ರಮ

0

ಪುತ್ತೂರು: ಶ್ರೀ ವೀರಕೇಸರಿ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ಬೈರೋಡಿ  ಇದರ ವತಿಯಿಂದ ಸಾರ್ವಜನಿಕ ಸಮುದಾಯ ಆಯುಷ್ಮಾನ್ ಆರೋಗ್ಯ ಕೇಂದ್ರ ಕೈಕಾರ ಇದರ ಆವರಣದಲ್ಲಿ ಸ್ವಚ್ಚತೆ ಕಾರ್ಯವನ್ನು ಕೈಗೊಳ್ಳಲಾಯಿತು.  ಕ್ಲಬ್ ನ ಅಧ್ಯಕ್ಷರಾದ ಮಹೇಶ್ ರೈ ಕೇರಿ, ಮಾಜಿ ಅಧ್ಯಕ್ಷರುಗಳಾದ ಪ್ರಕಾಶ್ ಕುಮಾರ್, ಸಂತೋಷ್ ನಾಯಿಲ, ಸಂದೀಪ್ ರೈ ಚಿಲ್ಮೆತ್ತಾರು, ಶಶಿರಾಜ್ ರೈ ಚಿಲ್ಮೆತ್ತಾರು, ಸದಸ್ಯರಾದ ಅಜಿತ್ ಹೊಸಮನೆ, ಆಕಾಶ್ ಬೈರೋಡಿ, ರವಿ ಬೈರೋಡಿ, ಸುಪ್ರೀತ್ ರೈ , ಗುರುಕಿರಣ್ ಬೈರೋಡಿ , ಕಾರ್ಯದರ್ಶಿ ಮಾಧವ ಬೈರೋಡಿ ಪಾಲ್ಗೊಂಡಿದ್ದರು. ಆಶಾ ಕಾರ್ಯಕರ್ತೆ ಸರೋಜಿನಿ ಹಾಗೂ ಸಂದೇಶ್, ಚಂದ್ರಹಾಸ ರೈ ಪನಡ್ಕ ರವರು ಪಾನೀಯ, ಉಪಹಾರದ ವ್ಯವಸ್ಥೆ ಮಾಡಿ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here