







ಪುಣಚ: ಪುಣಚ ಗ್ರಾಮದ ಪ್ರಗತಿಪರ ಕೃಷಿಕ ಕೋಡಂದೂರು ಸದಾಶಿವ ಅಡ್ಯಂತಾಯ ಕೆಲದಿನಗಳ ಅಸೌಖ್ಯದಿಂದ ಡಿ.24ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.


ಕೋಡಂದೂರು ಮನೆತನದ ಹಿರಿಯರಾಗಿದ್ದ ಅವರು ಬೆಳಿಯೂರುಗುತ್ತು ಕುಟುಂಬದವರಾಗಿದ್ದು ಧಾರ್ಮಿಕ,ಸಾಮಾಜಿಕ, ಸಹಕಾರ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.



ಮೃತರು ಪತ್ನಿ ನಿಟಿಲಾಕ್ಷಿ ಅಡ್ಯಂತಾಯ, ಪುತ್ರಿ ಮಮತಾ ರೈ, ಅಳಿಯ ಶಿವರಾಮ ರೈ ಬೊಳಿಕ್ಕಳ, ಸೊಸೆ ಪೂಜಾ ಪ್ರೀತಿಪಾಲ್ ಅಡ್ಯಂತಾಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.










