ಬೆದ್ರಾಳ ಭವಾನಿ ಅವರ ಶ್ರದ್ದಾಂಜಲಿ ಕಾರ್ಯಕ್ರಮ

0

ಪುತ್ತೂರು: ಬೆದ್ರಾಳ ಚಂದ್ರಯ್ಯ ಆಚಾರ್ಯ ಅವರ ಪತ್ನಿ ಭವಾನಿ ಅವರ ಉತ್ತರಕ್ರಿಯೆ ಮತ್ತು ಶ್ರದ್ದಾಂಜಲಿ ಕಾರ್ಯಕ್ರಮ ಪುತ್ತೂರು ಮಹಮಾಯ ಸಭಾಭವನದಲ್ಲಿ ಜ.1ರಂದು ನಡೆಯಿತು.


ಪುರೋಹಿತ ಅರುಣ್ ಶರ್ಮ ಉತ್ತರಕ್ರೀಯಾದಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಭವಾನಿ ಅವರ ಪುತ್ರರಾದ ಉಮೇಶ್ ಆಚಾರ್ಯ, ಉಮಾನಾಥ ಆಚಾರ್ಯ, ಗಣೇಶ್ ಆಚಾರ್ಯ ಮತ್ತು ಪುತ್ರಿಯರನ್ನು, ಅಳಿಯಂದಿರು, ಸೊಸೆಯಂದಿರು ಸಹಿತ ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here