







ಕೆಯ್ಯೂರು : ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ,ಉಡುಪಿ, ಕೊಡಗು ಜಿಲ್ಲೆಗಳ 75 ವರ್ಷದ ವಯೊಮಾನ ವೃದ್ಧರ ಕ್ರೀಡಾಕೂಟದಲ್ಲಿ ಕೆಯ್ಯೂರು ಗ್ರಾಮದ ಕಣಿಯಾರು ನಿವಾಸಿ ಶ್ರೀಧರ ಗೌಡ ಎಂಬವರು ಒಂದು ಚಿನ್ನದ ಪದಕ ಎರಡು ಬೆಳ್ಳಿ ಪದಕ ಪಡೆದಿದ್ದಾರೆ. 800 ಮೀಟರ್ ಪ್ರಥಮ, 100 ಮೀಟರ್ ದ್ವಿತೀಯ, 200 ಮೀಟರ್ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.












