ರಾಜ್ಯಮಟ್ಟದ ಶ್ಲೋಕ ಕಂಠಪಾಠ: ಸುದಾನ ಶಾಲೆಯ ಆಶ್ರಿತ್ ಕೃಷ್ಣ ದಾಳಿಂಬ ದ್ವಿತೀಯ

0

ಪುತ್ತೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಸರಕಾರ ನಡೆಸಿದ ರಾಜ್ಯ ಮಟ್ಟದ ಶ್ಲೋಕ ಕಂಠ ಪಾಠ ಸ್ಪರ್ಧೆಯಲ್ಲಿ ಸುದಾನ ವಸತಿಯುತ ಶಾಲೆ ಮಂಜಲ್ಪಡ್ಪು ಇಲ್ಲಿಯ 8ನೇ ತರಗತಿಯ ವಿದ್ಯಾರ್ಥಿ ಆಶ್ರಿತ್ ಕೃಷ್ಣ ದಾಳಿಂಬ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇವರು ಪೂಜಾ ಮತ್ತು ಹರಿಪ್ರಸಾದ್ ದಾಳಿಂಬ ಇವರ ಪುತ್ರ

LEAVE A REPLY

Please enter your comment!
Please enter your name here