ಮಾಧವ ಶಿಶು ಮಂದಿರದಲ್ಲಿ ವಿವೇಕ ಜಯಂತಿ

0

ಉಪ್ಪಿನಂಗಡಿ: ವಿವೇಕಾನಂದರ ಜಯಂತಿಯ ಅಂಗವಾಗಿ ಇಲ್ಲಿನ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಪುಟಾಣಿಗಳು ವಿವೇಕಾನಂದರ ವೇಷ ತೊಟ್ಟು ವಿವೇಕ ಜಯಂತಿಯನ್ನು ಆಚರಿಸಿದರು.


ಶಿಶು ಮಂದಿರದ ಮಾತಾಜಿ ಚೈತ್ರಾ ರವರು ವಿವೇಕಾನಂದರ ಜೀವನಾದರ್ಶವನ್ನು ತಿಳಿಸಿದರು. ಕಾಂತಿಮಣಿ ಮಾತಾಜಿ ಹಾಗೂ ಚಂದ್ರಾವತಿ ಮಾತಾಜಿ ಯವರು ಸಹಕರಿಸಿದರು. ವಿವೇಕಾನಂದರ ವೇಷ ತೊಟ್ಟ ಪುಟಾಣಿಗಳೇ ವಿವೇಕಾನಂದರ ಭಾವ ಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆಗೈದರು.

LEAVE A REPLY

Please enter your comment!
Please enter your name here