ಸಾರೆಪುಣಿ: ಆರ್.ಐ ಚಿಕನ್ ಸೆಂಟರ್ ಶುಭಾರಂಭ

0

ಪುತ್ತೂರು: ಕುಂಬ್ರ ಸಮೀಪದ ಸಾರೆಪುಣಿಯಲ್ಲಿ ಆರ್.ಐ ಚಿಕನ್ ಸೆಂಟರ್ ಜ.12 ರಂದು ಗಣಪತಿ ಹೋಮದೊಂದಿಗೆ ಶುಭಾರಂಭಗೊಂಡಿತು. ಪ್ರಗತಿಪರ ಕೃಷಿಕರಾದ ಜಯಶಂಕರ್ ರೈ ಬೆದ್ರುಮಾರು ಮತ್ತು ಕಡಮಜಲು ಸುಭಾಷ್ ರೈಯವರು ರಿಬ್ಬನ್ ಕತ್ತರಿಸುವ ಮೂಲಕ ಚಿಕನ್ ಸೆಂಟರ್ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಸಾರೆಪುಣಿ ದಾರುಲು ಉಲಮ ಮದ್ರಸ ಇದರ ಉಸ್ತಾದ್ ಮನ್ಸೂರು ರಾಯಿಸಿರವರು ಶುಭ ನುಡಿಗಳೊಂದಿಗೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಸೋಮಶೇಖರ ರೈ ಬೆದ್ರುಮಾರು, ಅರಬ್ಬಿಕುಂಞ, ಸಾಯಿಪ್ರಸಾದ್ ರೈ ಬೆದ್ರುಮಾರು, ಮುರಳಿ ಬೆದ್ರುಮಾರು, ಲತೀಫ್, ಶುಕ್ರು ದಾರಿಮಿ, ಚಂದ್ರ ನಲಿಕೆ ಇದ್ಪಾಡಿ ಮತ್ತಿತರರು ಆಗಮಿಸಿ ಶುಭ ಕೋರಿದರು. ಚಿಕನ್ ಸೆಂಟರ್ ಮಾಲಕ ರಕ್ಷಿತ್ ಗೌಡ ಇದ್ಯಪೆ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಸಹಕಾರ ಕೋರಿದರು.


ಕೋಳಿ, ಒಣ ಮೀನು, ಮೊಟ್ಟೆ ಲಭ್ಯ
ಆರ್.ಐ ಚಿಕನ್ ಸೆಂಟರ್‌ನಲ್ಲಿ ಬ್ರಾಯ್ಲರ್, ಟೈಸನ್, ಊರಿನ ಕೋಳಿ ಸಹಿತ ಒಣ ಮೀನು ಮತ್ತು ಮೊಟ್ಟೆ ಹಿತಮಿತ ದರದಲ್ಲಿ ಲಭ್ಯವಿದೆ. ಹೋಮ್ ಡೆಲಿವರಿ ವ್ಯವಸ್ಥೆ ಕೂಡ ಇದೆ. ಹೆಚ್ಚಿನ ಮಾಹಿತಿಗೆ ಮೊ.8722284368ಗೆ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here