ಪೆರಿಯಡ್ಕದ ಕಿಂಡೋವು ನಿವಾಸಿ ಲಕ್ಷ್ಮೀ ಕಿಂಡೋವು ನಿಧನ January 20, 2026 0 FacebookTwitterWhatsApp ಉಪ್ಪಿನಂಗಡಿ: ಪೆರಿಯಡ್ಕದ ಕಿಂಡೋವು ನಿವಾಸಿ, ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿಯವರ ಮಾತೃಶ್ರೀ ಶ್ರೀಮತಿ ಲಕ್ಷ್ಮೀ ಕಿಂಡೋವು (73) ಅಲ್ಪಕಾಲದ ಅನಾರೋಗ್ಯದಿಂದ ಜ.19ರಂದು ಬೆಳಗ್ಗಿನ ಜಾವ ನಿಧನರಾದರು.ಮೃತರು ಮೂವರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.