ಮುಹಿಯುದ್ದೀನ್ ಜುಮಾ ಮಸೀದಿ ಪಲ್ಲತ್ತಾರು ಇದರ ನೂತನ ಸಮಿತಿ ರಚನೆ

0

ಅಧ್ಯಕ್ಷರಾಗಿ ಉಪ್ಪುಂಞಿ ಹಾಜಿ ಬನಾರಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಶುದ್ದೀನ್ ಬನಾರಿ ಪುನರಾಯ್ಕೆ

ಪುತ್ತೂರು: ಮುಹಿಯುದ್ದೀನ್ ಜುಮಾ ಮಸೀದಿ ಪಲ್ಲತ್ತಾರು ಇದರ ವಾರ್ಷಿಕ ಮಹಾ ಸಭೆ ಜಮಾಅತ್ ಗೌರವಾಧ್ಯಕ್ಷರಾದ ಅಸ್ಸಯ್ಯದ್ ಮುಹಮ್ಮದ್ ಮದನಿ ತಂಙಳ್ ಅಲ್ ಬುಖಾರಿ ರವರ ನೇತೃತ್ವದಲ್ಲಿ ನಡೆಯಿತು.

ಜಮಾಅತ್ ಕಾರ್ಯದರ್ಶಿ ಸಂಶುದ್ದೀನ್ ಬನಾರಿ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡನೆ ಮಾಡಿ ನೂತನ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಉಪ್ಪುಂಞಿ ಹಾಜಿ ಬನಾರಿ, ಪ್ರಧಾನ ಕಾರ್ಯದರ್ಶಿ ಯಾಗಿ ಸಂಶುದ್ದೀನ್ ಇಂಜಿನಿಯರ್ ಬನಾರಿ ಯವರನ್ನು ಪುನರಾಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ಶೇಖ್ ಹಾಜಿ ಬನಾರಿ,ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ ಕೊಡಂಕೇರಿ ಮತ್ತು ಯಾಕೂಬ್ ಬನಾರಿ ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಪಲ್ಲತ್ತಾರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬೂಬಕರ್ ಹಾಜಿ,ಇಬ್ರಾಹಿಂ ಹಾಜಿ ಕೊಡಂಕೇರಿ,ಇಬ್ರಾಹಿಂ ಕೊಯಕ್ಕುಡೆ, ಉಸ್ಮಾನ್ ಕುಂಕ್ಯ
ಹಮೀದ್ ಬನಾರಿ, ಸುಲೈಮಾನ್ ಪಟ್ಟೆ,ಸುಲೈಮಾನ್ ಗುಂಡಿನಾರು,ಅಬೂಬಕರ್ ಫಾಲಿಲಿ,ಯೂಸುಫ್ ಗುಂಡಿನಾರು,ಯೂಸುಫ್ ಸಖಾಫಿ,ನವಾಝ್ ಸಖಾಫಿ,ಲತೀಫ್ ಕೂಕ್ಯಾ ಆಯ್ಕೆಯಾದರು.

LEAVE A REPLY

Please enter your comment!
Please enter your name here