






ಪುತ್ತೂರು: ಬಲ್ನಾಡು ಗ್ರಾಮದ ಬೆಳಿಯೂರುಗುತ್ತು ದಿ| ಕೆ. ಸುಬ್ಬಯ್ಯ ಭಂಡಾರಿಯವರ ಪತ್ನಿ ಕೆ. ಇಂದಿರಾ ಎಸ್. ಭಂಡಾರಿ ಬೆಳಿಯೂರುಗುತ್ತು (81ವ.)ರವರು ಅಸೌಖ್ಯದಿಂದ ಜ.28ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ಪುತ್ರ, ಮಡಿಕೇರಿ ಕೃಷಿ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿರುವ ಕೆ. ಕೃಷ್ಣಪ್ರಸಾದ ಭಂಡಾರಿ, ಸೊಸೆ ಸೊಸೆ ವೀಣಾ ಕೆ. ಭಂಡಾರಿ, ಪುತ್ರಿಯರಾದ ರಾಜೇಶ್ವರಿ ಎಸ್. ಶೆಟ್ಟಿ, ನಾಗಲತಾ ಆರ್. ಶೆಟ್ಟಿ ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಮರಿಮಗಳನ್ನು ಅಗಲಿದ್ದಾರೆ.













