ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಲಕ್ಷ್ಮಣ ಗೌಡ ಪುಣ್ಚತ್ತಾರು, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಮಾಳ

ಕಾಣಿಯೂರು: ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳನ್ನು ಮಂಡಳಿಯ ಅಧ್ಯಕ್ಷರಾದ ಮಧುಕರ್ ಬೆಂಗಡ್ಕ ಅವರ ಅಧ್ಯಕ್ಷತೆಯಲ್ಲಿ ಪುಣ್ಚತ್ತಾರು ಶ್ರೀ ಹರಿ ಭಜನಾ ಮಂದಿರದಲ್ಲಿ ನಡೆಯಿತು. ಭಜನಾ ಮಂಡಳಿ ನೂತನ ಅಧ್ಯಕ್ಷರಾಗಿ ಲಕ್ಷ್ಮಣ ಗೌಡ ಪುಣ್ಚತ್ತಾರು, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಮಾಳ, ಕೋಶಾಧಿಕಾರಿಯಾಗಿ ಅಮರನಾಥ ಮಾಳ, ಜತೆ ಕಾರ್ಯದರ್ಶಿಯಾಗಿ ಚೆನ್ನಕೇಶವ ಬೇಂಗಡ್ಕ, ಅಶ್ವಿನ್ ಕರಿಮಜಲು ಅವರನ್ನು ಆಯ್ಕೆಮಾಡಲಾಗಿದೆ.


ಭಜನಾ ಮಂಡಳಿಯ ಗೌರವಾಧ್ಯಕ್ಷರಾಗಿ ನಾರಾಯಣ ಗೌಡ ಇಡ್ಯಡ್ಕ, ಸದಸ್ಯರಾಗಿ ಮೋನಪ್ಪ ಬಂಡಾಜೆ, ಮುರಳೀಧರ ಪುಣ್ಚತ್ತಾರು, ಮಾಧವ ಕಲ್ಪಡ, ಸುಂದರ ನಾಯ್ಕ ಉಪ್ಪಡ್ಕ, ಗಿರೀಶ ಬೇಂಗಡ್ಕ, ಕರುಣಾಕರ ಬೀರುಕುಡಿಕೆ, ರಾಮಣ್ಣ ಗೌಡ ಮೂಡೈಮಜಲು, ಮೇದಪ್ಪ ಮಾನ್ಯಡ್ಕ, ಹರೀಶ್ ಕಡೀರ, ತಾರಾನಾಥ ಮೂಡೈಮಜಲು, ಪ್ರದೀಪ್ ಬೊಬ್ಬೆಕೇರಿ, ಶಿವಾನಂದ ಪುಣ್ಚತ್ತಾರು, ರವೀಂದ್ರ ಪೂಜಾರಿ ಬೇಂಗಡ್ಕ, ಅನಂತ ಕುಮಾರ್ ಬೈಲಂಗಡಿ, ಲೋಕನಾಥ ಕಡೀರ, ಹರೀಶ್ ಕಟೀಲ್, ರವಿಕುಮಾರ್ ಬಂಡಾಜೆ, ಅರವಿಂದ ಕೆ.ಎಸ್, ಪುನೀತ್ ಬಂಡಾಜೆ, ಯಾದವ ನಿಡ್ಡಾಜೆ, ಶ್ರೀಹರಿ ಭಟ್ ಶೇರ, ದಿನೇಶ್ ಕರಿಮಜಲು, ರಾಧಾಕೃಷ್ಣ ಪೈಕ ಕಾರ್ಯತ್ತಡಿ, ನೇಮಿರಾಜ್ ಕಡೀರ, ಮಿಥುನ್ ಪೈಕ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here