ನಿಶ್ಚಿತಾರ್ಥ : ಧನ್ಯಶ್ರೀ – ರಂಜಿತ್‌ ರಾಜ್‌

0

ಮುಂಡೂರು ಗ್ರಾಮದ ಅಂಬಟ ಶ್ರೀಮತಿ ಜಯಂತಿ ಮತ್ತು ಜಗದೀಶ ಗೌಡರ ಪುತ್ರಿ ಧನ್ಯಶ್ರೀ ಅವರ ವಿವಾಹ ನಿಶ್ಚಿತಾರ್ಥವು ತುಪ್ಪದ ಮನೆ ಶ್ರೀಮತಿ ಜಾನಕಿ ಮತ್ತು ದಿ|| ದಾಮೋದರ ಗೌಡರ ಪುತ್ರ ರಂಜಿತ್‌ ರಾಜ್‌ ಅವರೊಂದಿಗೆ ಫೆ.20ರಂದು ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here