ಮಾ.12: ದರ್ಬೆಯಲ್ಲಿ ಶಿವಗಣೇಶ್ ಕರ್ಟೈನ್ಸ್ ಗ್ಯಾಲರಿ ಶುಭಾರಂಭ

0

ಪುತ್ತೂರು: ದರ್ಬೆ ಧನ್ವಂತರಿ ಆಸ್ಪತ್ರೆ ಸಮೀಪ, ಕಾನಾವು ಸ್ಕಿನ್ ಕ್ಲಿನಿಕ್ ಎದುರುಗಡೆಯ ಶ್ರೀಮಹಾಲಕ್ಷ್ಮಿ ಕಾಂಪ್ಲೆಕ್ಸ್‌ನಲ್ಲಿ ಶಿವಗಣೇಶ್ ಕರ್ಟೈನ್ಸ್ ಗ್ಯಾಲರಿ ಮಾ.12ರಂದು ಶುಭಾರಂಭಗೊಳ್ಳಲಿದೆ.

ಶುಭಾರಂಭದ ಪ್ರಯುಕ್ತ ರೂ.1 ಲಕ್ಷಕ್ಕಿಂತ ಮೇಲ್ಪಟ್ಟು ಖರೀದಿಗೆ ಶೇ.20ರಷ್ಟು ಆಫರ್ ಲಭ್ಯವಿದೆ. ಕರ್ಟೈನ್ಸ್, ಕಾರ್ನರ್ ಸೋಫಾ ಸೆಟ್, ಸೋಫಾ ಸೆಟ್, ಮ್ಯಾಟ್ರೆಸ್ಸೆಸ್, ಕಂಫಾರ್ಟರ್‍ಸ್, ಮೆಮೊರಿ ಫಾಮ್ ಪಿಲ್ಲೊಗಳಿಗೆ ವಿವಿಧ ಆಫರ್‌ಗಳು ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here