ಕುಂತೂರು ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ

0

ಪೆರಾಬೆ:ಕುಂತೂರು A&B ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆಯಲ್ಲಿ ಜಮಾಹತ್ ಮುದರ್ರಿಸ್ ಉಸ್ತಾದರಾದ ಮೊಯಿದು ಫೈಝಿ ಕುತುಬಾ ನಿರ್ವಹಿಸಿ ಪೆರ್ನಾಲ್ ಸಂದೇಶ ನೀಡಿದರು.

ಜಮಾಹತಿನಿಂದ ಮರಣ ಹೊಂದಿದ ವ್ಯಕ್ತಿಗಳಿಗೆ ಪ್ರತ್ಯೇಕ ದುಃಆ ಮಜ್ಲಿಸ್ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here