






ಪುತ್ತೂರು : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಜನಸಂಗಮ ಬೆಳಗಾವಿ ತುಮಕೂರು ಇಲ್ಲಿ ಅಂತರ್ ಕಾಲೇಜು ರಾಜ್ಯ ಮಟ್ಟದ ಪಂದ್ಯಾವಳಿ 2026-27 ನೇ ಸಾಲಿನ ಟೇಕ್ ವೂಂಡ್ ಕರಾಟೆಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೂಡುಬಿದಿರೆ ಇಲ್ಲಿಯ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಕೀರ್ತೇಶ್ ಕೆ ಚಾಂಪಿಯನ್ ಶಿಪ್ ಪ್ರಶಸ್ತಿ ಪಡೆದಿದ್ದಾರೆ.


ಇವರು ದಿವಂಗತ ಕಿಶೋರ್ ಮತ್ತು ಅನ್ನಪೂರ್ಣೇಶ್ವರಿ ದಂಪತಿಯ ಪುತ್ರ.ರಝಾನಗರ ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಹಳೆ ವಿದ್ಯಾರ್ಥಿ.













