ಶುಭವಿವಾಹ : ದಯಾನಂದ – ಚಿತ್ರಾ(ಅಕ್ಷತಾ)

0

ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಪೆಲತ್ತೋಡಿ ದಿ.ಧರ್ಮಪಾಲ ಗೌಡರ ಪುತ್ರ ದಯಾನಂದ ಮತ್ತು ಕಡಬ ತಾಲೂಕು ಕೊಣಾಲು ಗ್ರಾಮದ ಕೋಲ್ಪೆ ದಿ.ಕೊರಗಪ್ಪ ಗೌಡರ ಪುತ್ರಿ ಚಿತ್ರಾ(ಅಕ್ಷತಾ)ಅವರ ವಿವಾಹ ಎ.01 ರಂದು ಕಡಬ ಶ್ರೀ ದುರ್ಗಾಂಬಿಕಾ ಸಭಾ ಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here