ದ್ವಿತೀಯ ಪಿಯು : ವಿವೇಕಾನಂದ ಕಾಲೇಜಿನ ಪ್ರಿಥ್ವಿ ಪಿ ಸಾಲಿಯಾನ್ ಅವರಿಗೆ ಡಿಸ್ಟಿಂಕ್ಷನ್

0

ಪುತ್ತೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ವಿವೇಕಾನಂದ ಕಾಲೇಜಿನ ಪ್ರಿಥ್ವಿ ಪಿ ಸಾಲಿಯಾನ್ ಅವರು 600ರಲ್ಲಿ 557ಅಂಕ ಪಡೆದು ಸರಾಸರಿ 92.83%ದೊಂದಿಗೆ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದಾರೆ . ಇವರು ಪುತ್ತೂರು ನೆಮ್ಮದಿ ವೆಲ್ನೇಸ್ ಸೆಂಟರ್ ನ ಮಾಲಕರಾದ ಪ್ರಭಾಕರ್ ಸಾಲಿಯಾನ್ ಬಾಕಿಲಗುತ್ತು ಮತ್ತು ತುಳಸಿ ದಂಪತಿಗಳ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here