






ಪುತ್ತೂರು: ಪಾಲ್ತಾಡು ಗ್ರಾಮದ ನೆಲ್ಯಾಜೆ ದಿ.ಕರಿಯಪ್ಪ ರೈ ಯವರ ಪುತ್ರ ವಿಶ್ವನಾಥ ರೈ ನೆಲ್ಯಾಜೆ (55 ವ.)ರವರು ಹೃದಯಾಘಾತದಿಂದ ಎ.20 ರಂದು ನಿಧನರಾದರು.


ಕೃಷಿಕರಾಗಿದ್ದ ಮೃತರು ಸಹೋದರರಾದ ಸುಧಾಕರ ರೈ ಚಂದ್ರಶೇಖರ ರೈ, ದಿವಾಕರ ರೈ, ಸೀತಾರಾಮ ರೈ, ಸಹೋದರಿಯರಾದ ವಿಜಯಲಕ್ಷ್ಮೀ ಜಗನ್ನಾಥ ರೈ, ಸುಶೀಲ ಶಿವಪ್ರಸಾದ್ ರೈ ಯನ್ನು ಅಗಲಿದ್ದಾರೆ.













