ಸರ್ಕಾರಿ ಪ್ರೌಢಶಾಲೆ ಪಾಪೆ ಮಜಲು ಸತತ 3 ನೇ ಬಾರಿ 100 ಶೇ ಫಲಿತಾಂಶ -ಚರಿಷ್ಮಾ ಶಾಲೆಯಲ್ಲಿ ಪ್ರಥಮ

0

ಅರಿಯಡ್ಕ: ಸರಕಾರಿ ಪ್ರೌಢಶಾಲೆ ಪಾಪೆ ಮಜಲು ‌2025-2026 ಸಾಲಿನ ಎಸ್.ಎಸ್. ಎಲ್. ಸಿ ಫಲಿತಾಂಶ ಸತತ 3ನೇ ಬಾರಿ 100 ಶೇ ಫಲಿತಾಂಶ ಬಂದಿದೆ.

ಪರೀಕ್ಷೆ ಗೆ ಹಾಜರಾದ 49 ವಿದ್ಯಾರ್ಥಿಗಳ ಪೈಕಿ ಚಿರಾಗ್ ಸಿ.ಎಂ, ಶ್ರವಣ್ ಕುಮಾರ್, ಚರಿಷ್ಮಾ, ರಂಜಿತ್, ಪಂಚಮಿ ಮತ್ತು ಲಾವಣ್ಯ ಡಿಸ್ಟಿಂಕ್ಷನ್ ಪಡೆದಿದ್ದು, ಚರಿಷ್ಮಾ ಅತಿ ಹೆಚ್ಚು 589 (94 ಶೇ)ಅಂಕ ಪಡೆದ ವಿದ್ಯಾರ್ಥಿ.37 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಸಂಸ್ಥೆ ಎ, ಗ್ರೇಡ್ ಪಡೆದು ಕೊಂಡಿದೆ.

LEAVE A REPLY

Please enter your comment!
Please enter your name here