ಎಸ್.ಎಸ್.ಎಲ್.ಸಿ; ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ

0

ರಾಮಕುಂಜ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.


ಸಂಸ್ಥೆಯಿAದ ಪರೀಕ್ಷೆಗೆ ಹಾಜರಾದ ಎಲ್ಲಾ 145 ವಿದ್ಯಾರ್ಥಿಗಳೂ ತೇರ್ಗಡೆಗೊಂಡಿದ್ದಾರೆ. 36 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ(ಡಿಸ್ಟಿಂಕ್ಷನ್), 90 ವಿದ್ಯಾರ್ಥಿಗಳು ಪ್ರಥಮ, 18 ವಿದ್ಯಾರ್ಥಿಗಳು ದ್ವಿತೀಯ ಹಾಗೂ ಓರ್ವ ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶಾಲೆಗೆ ಪರೀಕ್ಷಾ ಮಂಡಳಿಯಿAದ ಫಲಿತಾಂಶದ ಆಧಾರದಲ್ಲಿ ಗ್ರೇಡ್ ಎ ಮಾನ್ಯತೆಯು ದೊರಕಿದೆ. ಝಮೀರಾ 597, ದೀಕ್ಷಾ ಎಸ್. 594, ವೀಣಾ ಎ. 590, ಅದಿತಿ 578, ಪುಣ್ಯ ಕೆ.ಎನ್. 578, ಹೃತಿಕ್ ಕೆ. 577, ಅನುಶ್ರೀ 576, ಪಾತಿಮ ಅಸ್ಲ 574, ಬಿ.ಧನುಷ್ 572, ಊರ್ಮಿಳಾ 572, ಹವ್ಯಶ್ರೀ 566, ಪಿ.ಹರ್ಷ ಭಟ್ 566, ಫಾತಿಮತ್ ಫರ್ವೀನ 565, ಕ್ಷಮಾ ಡಿ.ಕೆ. 564, ಶ್ರೇಯಾ ಎಸ್. 564, ಅಪೇಕ್ಷಾ ಎಸ್. 562, ಶಮೀಕ್ಷಾ ಬಿ.ಎಸ್. 562, ಧನ್ವಿತ್ ಎನ್. 561, ಪ್ರಜ್ಞಾ 561, ಧನ್ವಿತ್ ಕುಮಾರ್ 556, ಕೃತಿ 555, ಪಿ.ಎಸ್. ಕಿಶನ್‌ಕುಮಾರ್ 553, ನವಮಿ 552, ತನ್ವಿ ಕೆ.ಸಿ. 552, ವಿಖ್ಯಾತ್ ಎಸ್ 550, ಸ್ವಾತಿ ಹೆಚ್. ಸಿ. 549, ಅಕ್ಷಯ್ 541, ಚೈತನ್ಯ 541, ಯಶಸ್ ಬಿ.ಕೆ. 540, ಧನ್ವಿತ್ 539, ಶಾನ್ವಿ ರೈ 536, ಸುಮನ ಬಿ.ಪಿ. 536, ಕೆ.ಮನ್ವಿತ್ 535, ನವನೀತ್ ಎ.535, ಪೂರ್ವಿಕ 532, ಪ್ರಣಾಮ್ ಕುಮಾರ್ 532 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.

(ಫೋಟೋ ಇದೆ-ಝಮೀರಾ, ದೀಕ್ಷಾ ಎಸ್., ವೀಣಾ ಎ., ಅದಿತಿ, ಪುಣ್ಯ ಕೆ.ಎನ್., ಹೃತಿಕ್ ಕೆ., ಅನುಶ್ರೀ, ಪಾತಿಮ ಅಸ್ಲ, ಬಿ.ಧನುಷ್, ಊರ್ಮಿಳಾ, ಹವ್ಯಶ್ರೀ, ಪಿ.ಹರ್ಷ ಭಟ್, ಫಾತಿಮತ್ ಫರ್ವೀನ, ಕ್ಷಮಾ ಡಿ.ಕೆ., ಶ್ರೇಯಾ ಎಸ್., ಅಪೇಕ್ಷಾ ಎಸ್., ಶಮೀಕ್ಷಾ ಬಿ.ಎಸ್., ಧನ್ವಿತ್ ಎನ್., ಪ್ರಜ್ಞಾ, ಧನ್ವಿತ್ ಕುಮಾರ್, ಕೃತಿ, ಪಿ.ಎಸ್.ಕಿಶನ್‌ಕುಮಾರ್, ನವಮಿ, ತನ್ವಿ ಕೆ.ಸಿ., ವಿಖ್ಯಾತ್ ಎಸ್., ಸ್ವಾತಿ ಹೆಚ್. ಸಿ., ಅಕ್ಷಯ್, ಚೈತನ್ಯ, ಯಶಸ್ ಬಿ.ಕೆ., ಧನ್ವಿತ್, ಶಾನ್ವಿ ರೈ, ಸುಮನ ಬಿ.ಪಿ., ಕೆ.ಮನ್ವಿತ್, ನವನೀತ್ ಎ., ಪೂರ್ವಿಕ, ಪ್ರಣಾಮ್ ಕುಮಾರ್)

LEAVE A REPLY

Please enter your comment!
Please enter your name here