ಸಾಂದೀಪನಿ ವಿದ್ಯಾಸಂಸ್ಥೆಗೆ ಎಸ್.ಎಸ್.ಎಲ್.ಸಿ. ಯಲ್ಲಿ ಶೇಕಡಾ 99 ಫಲಿತಾಂಶ ದಾಖಲು

0

ಪುತ್ತೂರು : ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯು 2025-26ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 99 ಫಲಿತಾಂಶವನ್ನು ಪಡೆದಿರುತ್ತದೆ. ಒಟ್ಟು 98 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 27 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 55 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಉತ್ತಮ ಫಲಿತಾಂಶವನ್ನು ಪಡೆದಿರುತ್ತದೆ.


ಫಲಿತಾಂಶ:
ಯಜ್ಞ ಜೆ ಎಸ್-612(97.92%), ತನ್ಮಯಿ ಎಸ್.ಆರ್-612(97.92%), ಶಾಶ್ವತ್ ಬಿ.ವೈ-600(96%), ತನುಷ್ ಕೆ ಪೂಜಾರಿ-599(95.84%), ತಾರುಣ್ಯ ಕೆ ಎಸ್-591(94.56%), ಸಾನ್ವಿ ರೈ-590(94.40%), ಸಾತ್ವಿಕ್ ಕೃಷ್ಣ-589(94.24%), ಸರ್ವದ್ ಜೆ ನಾಯಕ್-587(93.92%), ಅನಘ ಎ-587(93.92%), ಶ್ರೀನಿಕಾ ರೈ ಸಿ ಎಚ್-586(93.76%), ಜೀವನ್ ಎಸ್-580(92.80%), ಎನ್ ಆಧ್ಯಾ ಜೈನ್-579(92.64%), ಓಂಕಾರ್ ಎಸ್ ಪಿ-574(91.84%), ಸೌಂದರ್ಯ-570(91.20%), ಪ್ರನನ್ಯಾ ಬಿ-569(91.04%), ಅಖಿಲಾ ಎಸ್-568(90.88%), ಶಿಬಾನಿ ಬಿ ಪಿ-567(90.72%), ತನುಷ್ ಕೆ ವಿ-567(90.72%), ಚಂದನ್ ಬಿ-565(90.40%), ತನುಷ್ ಶೆಟ್ಟಿ-564(90.24%), ಎಂ ವಿವೇಕ್ ರೈ-553(88.48%), ಲೋಹಿತ್ ಗೌಡ-547(87.52%), ಕೃಪಾಮ್ ಕೆ ಎಂ-547(87.52%), ಭಾಗ್ಯಶ್ರೀ ಕೆ ಎಸ್-544(87.04%), ಯತಿರಾಜ್ ಜೆ ಎಂ-543(86.88%), ಮಹಿಮಾ-542(86.72%), ಮಾನ್ಯ ವಿ ಎಂ-539(86.24%) ಅಂಕ ಪಡೆದು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ ಎಂದು ಪ್ರಸನ್ನ ಕೆ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here