ಕಡಬ: ದೇವಕಿ ಕೊಠಾರಿ ನಿಧನ

0

ಕಡಬ: ಕೋಡಿಂಬಾಳ ಗ್ರಾಮದ ಕೊಠಾರಿ ಮನೆ ಸಂಜೀವ ನಾೖಕ್ ಅವರ ಧರ್ಮ ಪತ್ನಿ ದೇವಕಿ (76ವ.) ಯವರು ಮೇ.2ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಮಕ್ಕಳಾದ ರಮೇಶ್, ವಿಘ್ನೇಶ್ ಹಾಗೂ ಸೌಮ್ಯ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here