ನಾಳೆ (ಮೇ.08) ರಂದು ತ್ಯಾಗರಾಜನಗರ ಭ್ರಾಮರಿ ನಿವಾಸದಲ್ಲಿ ʻಶ್ರೀದೇವಿ ಮಹಾತ್ಮೆʼ ಯಕ್ಷಗಾನ

0

ಪುತ್ತೂರು: ಕೆದಂಬಾಡಿ ಗ್ರಾಮದ ತ್ಯಾಗರಾಜನಗರದ ನೂತನ ಮನೆ ಭ್ರಾಮರಿ ನಿವಾಸದ ಗೃಹಪ್ರವೇಶದದ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ʻಶ್ರೀದೇವಿ ಮಹಾತ್ಮೆʼ ಕನ್ನಡ ಯಕ್ಷಗಾನ ಸೇವೆಯಾಟ ಮೇ.8 ರಂದು ಜರಗಲಿದೆ. ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ನಡೆದು ಸಂಜೆ ಕಟೀಲು ಶ್ರೀ ಮೇಳದ ಚೌಕಿ ಪೂಜೆ ಜರಗಲಿದೆ ಎಂದು ಭ್ರಾಮರಿ ನಿವಾಸದ ಶ್ರೀಮತಿ ರಶ್ಮಿ ಕುಮಾರಿ ಮತ್ತು ಸಂಪತ್‌ ಕುಮಾರ್‌ ತ್ಯಾಗರಾಜನಗರ ಮತ್ತು ಮನೆಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here