ಪುತ್ತೂರು ಮಹಾಲಿಂಗೇಶ್ವರ ದೇವರ ಉತ್ಸವ ಸಂದರ್ಭ ವಸ್ತ್ರ ಮಡಿ ಮಾಡುವ ಚಾಕ್ರಿದಾರ ವಸಂತ ಚಿಕ್ಕಪುತ್ತೂರು ನಿಧನ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವ ಸಂದರ್ಭ ವಸ್ತ್ರ ಮಡಿ ಮಾಡುವ ಚಾಕ್ರಿದಾರ ಚಿಕ್ಕಪುತ್ತೂರು ನಿವಾಸಿ ವಸಂತ ಮೇ.8 ರ ನಸುಕಿನ ಜಾವ ನಿಧನರಾಗಿದ್ದಾರೆ.

ಮೇ 7 ರಂದು ತಡರಾತ್ರಿ ವಸಂತ ಅವರ ಆರೋಗ್ಯದಲ್ಲಿ ಏರುಪೇರಾಗಿ ಪುತ್ತೂರು‌ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಅವರು ನಿಧನರಾದರು.

LEAVE A REPLY

Please enter your comment!
Please enter your name here