ವೈಷ್ಣವೀ ನಾಟ್ಯಾಲಯದ ರಜತ ನ್ಯತ್ಯಾಂತರ್ಯಾಣದಲ್ಲಿ ಮೇಳೈಸಿದ ನೃತ್ಯ ರೂಪಕ

0

ಪುತ್ತೂರು: ಭರತನಾಟ್ಯ ಕಲಾಕ್ಷೇತ್ರದಲ್ಲಿ ಇಪ್ಪತ್ತೈದು ಸಂವತ್ಸರಗಳನ್ನು ಪೂರೈಸಿರುವ ವೈಷ್ಣವೀ ನಾಟ್ಯಾಲಯ ಪುತ್ತೂರು ಇದರ ವತಿಯಿಂದ ಮೇ.10ರಂದು ತೆಂಕಿಲ ನರೇಂದ್ರ ಪದವಿಪೂರ್ವ ಕಾಲೇಜಿ ಸಭಾಂಗಣದಲ್ಲಿ ನಡೆದ ರಜತ ನೃತ್ಯಾಂತರ್ಯಾನ-2026 ರಜತ ಮಹೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭದಲ್ಲಿ ನಡೆದ ನೃತ್ಯ ರೂಪಕಗಳು ಮೇಳೈಸಿದೆ.


ಸಭಾ ಕಾರ್ಯಕ್ರಮ ಪ್ರಾರಂಭದಲ್ಲಿ ನಡೆದ ನೃತ್ಯ ರೂಪಕಗಳು ಹಾಗೂ ಸಭಾ ಕಾರ್ಯಕ್ರಮದ ಬಳಿಕ ನಡೆದ ದಶಾವತಾರ`ವಂದೇ ವಿಷ್ಣುಂ ಭವಭಯಹರಂ ಸರ್ವ ಲೋಕೈಕನಾಥಂ” ನೃತ್ಯ ರೂಪಕ ಪ್ರೇಕ್ಷಕರ ಮನಸೂರೆಗೊಳಿಸಿತು.

ಈ ಕಾರ್ಯಕ್ರಮ ಹಿಮ್ಮೇಳದಲ್ಲಿ, ನಟುವಾಂಗ ಮತ್ತು ನೃತ್ಯ ನಿರ್ದೇಶನ ವಿದುಷಿ ಯೋಗೀಶ್ವರಿ ಜಯಪ್ರಕಾಶ್, ಹಾಡುಗಾರಿಕೆಯಲ್ಲಿ ವಿದ್ವಾನ್ ವೆಳ್ಳಿಕೋತ್ ವಿಷ್ಣುಭಟ್ ಮತ್ತು ವಸಂತ ಕುಮಾರ್ ಗೋಸಾಡ, ಮೃದಂಗದಲ್ಲಿ ಗೀತೇಶ್ ನಿಲೇಶ್ವರ, ಕೊಳಲಿನಲ್ಲಿ ರಾಜಗೋಪಾಲ ಕಾಞಂಗಾಡ್ ಹಾಗೂ ರಿದಂನಲ್ಲಿ ಪ್ರದೀಪ್ ಮುರೂರು ಸಹಕರಿಸಿದರು.

LEAVE A REPLY

Please enter your comment!
Please enter your name here