ನಿಶ್ಚಿತಾರ್ಥ: ಜಯಶ್ರೀ ಕೆ.-ನಂದಕುಮಾರ್ ಬಿ May 27, 2026 0 FacebookTwitterWhatsApp ಕಡಬ ತಾಲೂಕು ಕೊಯಿಲ ಗ್ರಾಮದ ವಳಕಡಮ ಕಟ್ಟ ಮನೆ ಕೇಶವ ಗೌಡ ಹಾಗೂ ವಾರಿಜ ದಂಪತಿ ಪುತ್ರಿ ಜಯಶ್ರೀ ಕೆ. ಹಾಗೂ ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ಬೊಳ್ಳಾಜೆ ನಿವಾಸಿ ಬಾಲಕೃಷ್ಣ ಗೌಡ ಹಾಗೂ ಪದ್ಮಾಕ್ಷಿ ದಂಪತಿ ಪುತ್ರ ನಂದಕುಮಾರ್ ಬಿ.ಅವರ ವಿವಾಹ ನಿಶ್ಚಿತಾರ್ಥ ಮೇ.24ರಂದು ವಳಕಡಮ ಕಟ್ಟ ಮನೆಯಲ್ಲಿ ನಡೆಯಿತು.