ಪಲ್ಲತ್ತೂರು ಇಮ್ಯಾದುದ್ದೀನ್ ಮದ್ರಸದಲ್ಲಿ ಪರಿಸರ ದಿನಾಚರಣೆ: 100 ಮಕ್ಕಳಿಗೆ ಸಸಿ ವಿತರಣೆ

0

ಪುತ್ತೂರು : ನೆಟ್ಟಣಿಗೆ ಮುಡ್ನೂರು ಪಲ್ಲತ್ತೂರಿನ ಇಮ್ಯಾದುದ್ದೀನ್ ಮದ್ರಸ ಅಲಂತಡ್ಕ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಮಸೀದಿ ಇಮಾಮ್ ಹ.ಸಾಹುಲ್ ಹಮೀದ್ ದಾರಿಮಿ ಅವರು ಮಕ್ಕಳಿಗೆ ಪರಿಸರ ಸಂರಕ್ಷಣೆ, ಗಿಡ-ಮರಗಳ ಮಹತ್ವದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 100 ಮಕ್ಕಳಿಗೆ ಗಿಡಗಳನ್ನು ವಿತರಿಸಲಾಯಿತು.ಈ ಸಂದರ್ಭ ಜಮಾಅತ್ ಕಾರ್ಯದರ್ಶಿ ಹಮೀದ್, ಮರದ ವ್ಯಾಪಾರಿ ಬದ್ರುದ್ದೀನ್, ನಿಜಾಮ್, ಅಶ್ರಫ್ ಹಾಜಿ, ಅಬ್ದುರಹ್ಮಾನ್, ಜಾಫರ್, ಅಬ್ಬಾಸ್, ಹಸೈನಾರ್, ಅಶ್ರಫ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here